ಕನ್ನಡದ ಮಜಾ ಭಾರತ ಬಿಟ್ಟು ತೆಲುಗಿಗೆ ಹಾರಿದ ಭೂಮಿ ಶೆಟ್ಟಿ | Filmibeat Kannada
2021-01-05 2 Dailymotion
ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ, ಇನ್ಮುಂದೆ ಮಜಾ ಭಾರತದ ಭಾಗವಾಗಿರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.<br /><br />Bigg Boss Fame Bhoomi Shetty walkout from Majaa Bharatha Show.